45 thoughts on “Mental Ability, Problems On Discount (ಸೋಡಿ ಸಮಸ್ಯೆಗಳು) ,By Dr K M Suresh, Chief Editor,SpardhaVijetha

  1. Thank you sir for givn a discount class for enance our knowledge. One req sir after completion of session plz upload the old questions about this topic. In group C all so asked this type of question and also asked some other questions based on this topic sir.
    That is ವ್ಯಕ್ತಿಯೊಬ್ಬರು ರೂ 400 ಬೆಲೆಯ
    ಸಕ್ಕರೆಕೊoಡರು ಅದರ 3/4 ಭಾಗವನ್ನು 10% ನಷ್ಟ ಕ್ಕೆ ಮಾರಿದರು. ಉಳಿದನ್ನು 10% ಲಾಭಕ್ಕೆ ಮಾರಿದರು. ಒಟ್ಟರೆ ಅವರಿಗೆ ಅದದು
    1 5% ನ ಉತ್ತರ ಹೇಗೆ ?
    2 4 % ನ
    3 4 % ಲಾ
    4 4 1/2 ಲಾ
    This one question asked group c 2016

  2. ಸರ್.ಎಷ್ಟು ಕಾಳಜಿ ನಿಮಗೆ ಕಲಾ ವಿಭಾಗ ವಿದ್ಯಾರ್ಥಿಗಳೆಂದ್ರೆ. ನಮನ್ನು ಗಮನದಲಿಟ್ಟು ಕೊಂಡು ಬೋಧನೆ ಮಾಡುತಿರಲ್ಲ 🙏ನಂಗೆ ವಿಶ್ವಾಸ ಹುಟ್ಟಿತು ಸರ್

  3. Sir it's my humble request to you that after completing a session of topic plz upload some questions of PDF for practice, it helps us to get perfect in that topic

  4. ಧನ್ಯವಾದಗಳು ನಿಮ್ಮ ಈ ತರಗತಿಯಿಂದ ಬಹಳ ಸಹಕಾರ ಆಯಿತು👍👍👌👌

  5. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
    ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ…. Thank u very much sir , very informative, effective, and interesting class you have present to us🙏

  6. ಸರ್ ಫಸ್ಟ್ ಟೈಮ್ ಇವತ್ತು ನಿಮ್ cls ಕೇಳ್ದೆ ಸರ್ ಚನ್ನಾಗಿ ಅರ್ಥ ಆಯ್ತು tq ಗುರುಗಳೇ

Leave a Reply

Your email address will not be published. Required fields are marked *